Om is a sacred word that purifies your soul and mind and helps you find peace. From yoga practitioners to monks, everyone chants the word, Om. "Om" is considered to be the 'primordial sound'. According to scriptures, it is said that even before the material creation came into existence, the word Om came into being.
ಧ್ಯಾನ ಮಾಡುವಾಗ ಓಂಕಾರ ಉಚ್ಛಾರಣೆ ಮಾಡಲು ಹೇಳುತ್ತಾರೆ. ಯೋಗ ಅಭ್ಯಾಸದಲ್ಲೂ ಓಂಕಾರ ಹೇಳಲಾಗುವುದು. ಓಂಕಾರದಿಂದ ಮನಸ್ಸು ಶುದ್ಧವಾಗುತ್ತದೆ ಹಾಗೂ ನೆಮ್ಮದಿಯೂ ಸಿಗುತ್ತದೆ. ಓಂಕಾರ ಮಾಡಿದರೆ ಸ್ವಚಿಂತನೆ ಬೆಳೆಯುತ್ತದೆ ಹಾಗೂ ಏಕಾಗ್ರತೆ ಅಧಿಕವಾಗುವುದು. ಇದರ ಬಗ್ಗೆ ಇನ್ನಷ್ಟು ತಿಳಿಯಲು ಈ ವೀಡಿಯೋ ನೋಡಿ